Karnataka fire department recruitment 2026 apply online
Karnataka fire department recruitment 2026 | ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ 2026 ಸರ್ಕಾರಿ ನೌಕರಿ ಹುಡುಕುತ್ತಿರುವವರಿಗೆ ಒಂದು ಒಳ್ಳೆಯ ಸುದ್ದಿ. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿಶಾಮಕ ಮತ್ತು ಠಾಣಾಧಿಕಾರಿ ಸಿಬ್ಬಂದಿಯ ಸುಮಾರು 474 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ನಿಮಗೆ ಈ ಹುದ್ದೆಯಲ್ಲಿ ಆಸಕ್ತಿ ಇದ್ದರೆ ಇದರ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ ಅರ್ಜಿ ಪ್ರಾರಂಭ ದಿನಾಂಕ 22 Nov ಇಂದ 22 Dec 2026 ಕೊನೆ ದಿನಾಂಕವಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೇರವಾ ಲಿಂಕ್ ಕೆಳಗೆ ನೀಡಲಾಗಿದೆ. 1. ನೇಮಕಾತಿಯ ಪ್ರಮುಖ ವಿವರಗಳು (Overview): • ಸಂಸ್ಥೆಯ ಹೆಸರು [ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ] • ಹುದ್ದೆಗಳ ಹೆಸರು [ಅಗ್ನಿಶಾಮಕ ಸಿಬ್ಬಂದಿ, ಠಾಣಾಧಿಕಾರಿ] • ಒಟ್ಟು ಹುದ್ದೆಗಳು [474] • ಉದ್ಯೋಗ ಸ್ಥಳ: ಕರ್ನಾಟಕ • ಅರ್ಜಿ ವಿಧಾನ Online • ಉದ್ಯೋಗ ಪ್ರಕಾರ ಸರ್ಕಾರಿ ಉದ್ಯೋಗ 2. ಹುದ್ದೆಗಳ ವಿವರ (Vacancy Details): ಕರ್ನಾಟಕ ಅಗ್ನಿಶಾಮಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಇಂದ 460 ಅಗ್ನಿಶಾಮಕ (Firefighter), 14 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. 3. ವಿದ್ಯಾರ್ಹತೆ (Educationa...









