SDA FDA Recruitment 2026 |ಕರ್ನಾಟಕದಲ್ಲಿ 5,431 ಸರ್ಕಾರಿ ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ

 


ಕರ್ನಾಟಕ ಸರ್ಕಾರಿ ನೌಕರಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಲಿಇರುವ ಒಟ್ಟು 5431 ಹುದ್ದೆಗಳ ಸಿಹಿ ಸುದ್ದಿ. 


ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವತಿಯಿಂದ ರಾಜ್ಯದ ರೆಸಿಡ್ಯುಯಲ್ ಪೇರೆಂಟ್ ಕೆಡರ್ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. ಈ ಇಲಾಖೆಗಳಲ್ಲಿ ಕಾಲಿಇರುವ ಒಟ್ಟು 5431 SDA ಮತ್ತು FDA ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 30-oct -2026 ರಿಂದ 25-nov-2026 ರಾ ವರೆಗೆ ಕಾಲಾವಕಾಶ ನೀಡಲಾಗಿ. ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಹುದ್ದೆಗಳ ವಿವರ, ವೇತನೆ, ಅರ್ಜಿ ಶುಲ್ಕ ವಿವರಗಳನ್ನು ಸರಿಯಾಗಿ ಗಮನಿಸಿ ಮತ್ತು ಕೆಳಗೆ ನೀಡಲಾದ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ.


2. ನೇಮಕಾತಿಯ ಪ್ರಮುಖ ವಿವರಗಳು (Overview):

ವಿವರ ಮಾಹಿತಿ

• ಸಂಸ್ಥೆಯ ಹೆಸರು [ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)]

• ಹುದ್ದೆಗಳ ಹೆಸರು [SDA,FDA]

• ಒಟ್ಟು ಹುದ್ದೆಗಳು [5431 ಹುದ್ದೆಗಳು ]

• ಉದ್ಯೋಗ ಸ್ಥಳ [ಕರ್ನಾಟಕ ]

• ಅರ್ಜಿ ವಿಧಾನ [Online] 

• ಉದ್ಯೋಗ ಪ್ರಕಾರ ಸರ್ಕಾರಿ ಉದ್ಯೋಗ 


3. ಹುದ್ದೆಗಳ ವಿವರ (Vacancy Details):

ಹುದ್ದೆಯ ಹೆಸರು ಹುದ್ದೆಗಳು

 (ಪದವಿ ಮಟ್ಟದ ಹುದ್ದೆಗಳಿಗೆ)

• RPC - 2163 ಕಾಲಿ ಹುದ್ದೆಗಳು

• KK - 563 ಕಾಲಿ ಹುದ್ದೆಗಳು

 ( PUC ಮಟ್ಟದ ಹುದ್ದೆಗಳಿಗೆ) 

• RPC - 2070 ಕಾಲಿ ಹುದ್ದೆಗಳು 

• KK - 635 ಕಾಲಿ ಹುದ್ದೆಗಳು


4. ವಯೋಮಿತಿ (Age Limit):

• ಕನಿಷ್ಠ ವಯಸ್ಸು: [18]

• ಗರಿಷ್ಠ ವಯಸ್ಸು: 

- GM - 40 ವರ್ಷ

- 2A,2B,3A,3B - 43 ವರ್ಷ

- SC,ST - 45 ವರ್ಷ


5. ವೇತನ (Salary Details):

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು 

 (ಪದವಿ ಮಟ್ಟದ ಹುದ್ದೆಗಳಿಗೆ)

• RPC - ₹34,100 – ₹67,600

• KK - ₹44,425 – ₹83,700

 ( PUC ಮಟ್ಟದ ಹುದ್ದೆಗಳಿಗೆ) 

• RPC - ₹49,050 – ₹92,500

• KK - ₹54,175 – ₹99,400


6. ಆಯ್ಕೆ ಪ್ರಕ್ರಿಯೆ (Selection Process):

1.ಲಿಖಿತ ಪರೀಕ್ಷೆ

2.ಕೌಶಲ್ಯ ಪರೀಕ್ಷೆ (ಅಗತ್ಯವಿದ್ದರೆ)

3.ದಾಖಲೆ ಪರಿಶೀಲನೆ

4.ಅಂತಿಮ ಆಯ್ಕೆ ಪಟ್ಟಿ


7. ಪ್ರಮುಖ ದಿನಾಂಕಗಳು (Important Dates):

ವಿವರ ದಿನಾಂಕ

• ಅರ್ಜಿ ಪ್ರಾರಂಭ [30-Oct-2026]

• ಅರ್ಜಿ ಕೊನೆಯ ದಿನಾಂಕ [25-Nov-2026]

• ಪರೀಕ್ಷೆಯ ದಿನಾಂಕ 2027 ಜನವರಿ


8. ಅಗತ್ಯ ದಾಖಲೆಗಳು (Required Documents):

• ಆಧಾರ್ ಕಾರ್ಡ್

• SSLC ಅಂಕಪಟ್ಟಿ

• PUC / ಪದವಿ ಅಂಕಪಟ್ಟಿ

• ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)

• ಪಾಸ್‌ಪೋರ್ಟ್ ಅಳತೆಯ ಫೋಟೋ

• ಸಹಿ

• ಮೊಬೈಲ್ ಸಂಖ್ಯೆ ಮತ್ತು ಇಮೇಲ್


9. ಅರ್ಜಿ ಸಲ್ಲಿಸುವ ವಿಧಾನ (How to Apply):

• Apply Online ಲಿಂಕ್ ಕ್ಲಿಕ್ ಮಾಡಿ.

• ಅರ್ಜಿ ನಮೂನೆಯಲ್ಲಿ ಅಗತ್ಯ • ಮಾಹಿತಿಯನ್ನು ಭರ್ತಿ ಮಾಡಿ.

• ದಾಖಲೆಗಳನ್ನು ಅಪ್‌ಲೋಡ್ ಮಾಡಿ.

• ಅರ್ಜಿ ಶುಲ್ಕ ಪಾವತಿಸಿ.

• ಅರ್ಜಿಯನ್ನು Submit ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.


10. ಪ್ರಮುಖ ಲಿಂಕ್‌ಗಳು (Important Links):

• ಆನ್‌ಲೈನ್ ಅರ್ಜಿ: [https://cetonline.karnataka.gov.in/kea]

• ಅಧಿಕೃತ ವೆಬ್‌ಸೈಟ್: [https://cetonline.karnataka.gov.in/kea]


12. ಪ್ರಮುಖ ಸೂಚನೆ (Important Note):

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು. ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ

 ಮತ್ತು ಅರ್ಜಿ ದಿನಾಂಕಗಳಲ್ಲಿ ಬದಲಾವಣೆಗಳಿದ್ದರೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು