Indian Post GDS Recruitment 2026

 

Indian Post GDS Recruitment 2026:



ಭಾರತ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಎಲ್ಲಿ ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳಿಗೂ ಭಾರತ ಅಂಚೆ ಇಲಾಖೆಯಲ್ಲಿ ಬರೋಬರಿ 25,000ಕೂ ಅಧಿಕ ಗ್ರಾಮೀಣ ಡಾಕ್ ಸೇವಕ GDS ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

• ಒಟ್ಟು ಹುದ್ದೆಗಳು : 25,000ಕ್ಕೂ ಹೆಚ್ಚು, ಖಚಿತ ವಿವರಕ್ಕಾಗಿ ವೆಬ್ಸೈಟ್ ಗೆ ಭೇಟಿ ನೀಡಿ
• ಶೈಕ್ಷಣಿಕ ಅರ್ಹತೆ (eligibility ):10ನೇ ತರಗತಿ (SSLC) ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯ.
• ಆಯ್ಕೆ ವಿಧಾನ (selection process):
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ನಿಮ್ಮ ಹತ್ತನೇ ತರಗತಿಯ ಅಂಕ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ.

• ಆನ್‌ಲೈನ್ ಅರ್ಜಿ ಸಲ್ಲಿಕೆ ಪಾವತಿ ಪ್ರಾರಂಭ: 02 ಸೆಪ್ಟೆಂಬರ್ 2026

• ಅರ್ಜಿ ತಿದ್ದುಪಡಿ ಮಾಡಲು ಅವಕಾಶ : 23 ಸೆಪ್ಟೆಂಬರ್ 2026 ರಿಂದ 24 ಸೆಪ್ಟೆಂಬರ್ 2026 ರವರೆಗೆ
• ಕೊನೆಯ ದಿನಾಂಕ (last date) : 21 ಸೆಪ್ಟೆಂಬರ್ 2026 ( ಸಂಜೆ 17:00 ) ರ ವರೆಗೆ.

ಹುದ್ದೆಗಳ ವಿವರ ಮತ್ತು ವೇತನ:
(Vacancy and salary)


ಭಾರತ ಅಂಚೆ ಇಲಾಖೆಯ ಬರೋಬ್ಬರಿ 25 ಸಾವಿರ ಹುದ್ದೆಗಳಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (Branch Post Master), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (Assistent Branch Post Master), ಮತ್ತು ಡಾಕ್ ಸೇವಕ (GDS) ಹುದ್ದೆಗಳು ಸೇರಿವೆ. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಮತ್ತು ಯಾವುದೇ ರೀತಿಯ ಸಂದರ್ಶನ ಇಲ್ಲದೆ ನಿಮ್ಮ ಹತ್ತನೇ ತರಗತಿಯ ಅಂಕಗಳ ಆಧಾರವಾಗಿ ಆಯ್ಕೆ ಮಾಡಲಾಗುತ್ತದೆ. ನೀವೇನಾದರೂ 10ನೆ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ನಿಮ್ಮ ಅರ್ಜಿ ಸಲ್ಲಿಸಬಹುದು.

• ಬ್ರಾಂಚ್ ಪೋಸ್ಟ್ ಮಾಸ್ಟರ್ (BPN):₹12,000 to ₹29,380.
• ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM)/ಡಾಗ್ ಸೇವಕ್(GDS): ₹10,000 to ₹24,470.

ಶೈಕ್ಷಣಿಕ ಅರ್ಹತೆ (Education qualification)
ಈ ಕೆಳಕಂಡ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯ.
• ಶಿಕ್ಷಣ:10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.
• ಭಾಷೆ: ಅಭ್ಯರ್ಥಿಯು ತಮ್ಮ ಸ್ಥಳೀಯ ಭಾಷೆಯನ್ನು ಬಳಲಿ ಮಾತನಾಡಲು ಬರಬೇಕು.
• ಇತರೆ : ಸೈಕಲ್ ತುಳಿಯಲು ಬರಬೇಕು ಹಾಗೂ comman computer knowledge ಇರಬೇಕು.

ವಯೋಮಿತಿ ವಿವರ(Age Information)
• Minimum 18 years
• OBC : Max 43 years
• SC/ST: Max 45 years
• GM : Max 40 years

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
1. (ನೋಂದಣಿ – Registration): ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ verify ಮಾಡಿ ‘One Time Registration’ ಮಾಡಿಕೊಳ್ಳಿ. ನಿಮಗೆ Registration Number ದೊರೆಯುತ್ತದೆ.
2. (ಅರ್ಜಿ ಸಲ್ಲಿಕೆ): ರಿಜಿಸ್ಟ್ರೇಷನ್ ನಂಬರ್ ಬಳಸಿ ಲಾಗಿನ್ ಆಗಿ. ನಿಮ್ಮ 10ನೇ ತರಗತಿಯ ಅಂಕಗಳು, ಸರ್ಕಲ್ (Circle) ಮತ್ತು ಡಿವಿಷನ್ (Division) ಆಯ್ಕೆ ಮಾಡಿ ಹಾಗೂ ಹುದ್ದೆಗಳ ಆದ್ಯತೆಯನ್ನು ನೀಡಿ.
3.ನಿಮ್ಮ ಇತ್ತೀಚಿನ ಭಾವಚಿತ್ರ (ಗರಿಷ್ಠ 100 KB) ಮತ್ತು ಸಹಿಯನ್ನು (ಗರಿಷ್ಠ 100 KB) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
4.ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು online ಮೂಲಕ ಪಾವತಿಸಿ.
5.ಅರ್ಜಿಯನ್ನು ಅಂತಿಮವಾಗಿ ‘Submit’ ಮಾಡಿ, ಮತ್ತು ಪ್ರಿಂಟ್‌ಔಟ್ (Printout) ತೆಗೆದುಕೊಳ್ಳಿ.

                    Click to 👇
                                        Official Notification

                    Click to 👇
                                         Click here to apply

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು