Karnataka fire department recruitment 2026 apply online
Karnataka fire department recruitment 2026 | ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ 2026
ಸರ್ಕಾರಿ ನೌಕರಿ ಹುಡುಕುತ್ತಿರುವವರಿಗೆ ಒಂದು ಒಳ್ಳೆಯ ಸುದ್ದಿ. ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಗ್ನಿಶಾಮಕ ಮತ್ತು ಠಾಣಾಧಿಕಾರಿ ಸಿಬ್ಬಂದಿಯ ಸುಮಾರು 474 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ನಿಮಗೆ ಈ ಹುದ್ದೆಯಲ್ಲಿ ಆಸಕ್ತಿ ಇದ್ದರೆ ಇದರ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ ಅರ್ಜಿ ಪ್ರಾರಂಭ ದಿನಾಂಕ 22 Nov ಇಂದ 22 Dec 2026 ಕೊನೆ ದಿನಾಂಕವಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೇರವಾ ಲಿಂಕ್ ಕೆಳಗೆ ನೀಡಲಾಗಿದೆ.
1. ನೇಮಕಾತಿಯ ಪ್ರಮುಖ ವಿವರಗಳು (Overview):
• ಸಂಸ್ಥೆಯ ಹೆಸರು [ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ]
• ಹುದ್ದೆಗಳ ಹೆಸರು [ಅಗ್ನಿಶಾಮಕ ಸಿಬ್ಬಂದಿ, ಠಾಣಾಧಿಕಾರಿ]
• ಒಟ್ಟು ಹುದ್ದೆಗಳು [474]
• ಉದ್ಯೋಗ ಸ್ಥಳ: ಕರ್ನಾಟಕ
• ಅರ್ಜಿ ವಿಧಾನ Online
• ಉದ್ಯೋಗ ಪ್ರಕಾರ ಸರ್ಕಾರಿ ಉದ್ಯೋಗ
2. ಹುದ್ದೆಗಳ ವಿವರ (Vacancy Details):
ಕರ್ನಾಟಕ ಅಗ್ನಿಶಾಮಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಇಂದ 460 ಅಗ್ನಿಶಾಮಕ (Firefighter), 14 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
3. ವಿದ್ಯಾರ್ಹತೆ (Educational Qualification):
• ಅಗ್ನಿಶಾಮಕ - ಯಾವುದೇ ಮಾನ್ಯ ಪಡೆದ ಶಾಲೆಯಲ್ಲಿ 10ನೇ ತರಗತಿಯಲ್ಲಿ ತೇರ್ಗಡೆಯಗಿರಬೇಕು.
• ಠಾಣಾಧಿಕಾರಿ - ಯಾವುದೇ ಮಾನ್ಯ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿರಬೇಕು.
4. ವಯೋಮಿತಿ (Age Limit):
• ಕನಿಷ್ಠ ವಯಸ್ಸು: [18 ವರ್ಷ]
• ಗರಿಷ್ಠ ವಯಸ್ಸು: [31 ವರ್ಷ]
SC/ST ಅಭ್ಯರ್ಥಿಗಳಿಗೆ 5 ವರ್ಷ, OBC, 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷ ಮತ್ತು pwd ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುವುದು.
5. ವೇತನ (Salary Details):
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು ಅಗ್ನಿಶಾಮಕ ಸಿಬ್ಬಂದಿಗೆ ₹[37,500/-] ರಿಂದ ₹[76,100/-] ಮತ್ತು ಠಾಣಾಧಿಕಾರಿಗೆ ₹[54,175/-] ರಿಂದ ₹[99,400/-] ವರೆಗೆ ವೇತನ ನೀಡಲಾಗುತ್ತದೆ.
6. ಅರ್ಜಿ ಶುಲ್ಕ (Application Fees):
ಅರ್ಜಿ ಸಲ್ಲಿಸಲು OBC, 2A, 2B, 3A, 3B, ಅಭ್ಯರ್ಥಿಗಳಿಗೆ ₹500/- ಮತ್ತು SC/ST ಅಭ್ಯರ್ಥಿಗಳಿಗೆ ₹300/- ಅರ್ಜಿ ಶುಲ್ಕ ಇರುವುದು.
7. ಆಯ್ಕೆ ಪ್ರಕ್ರಿಯೆ (Selection Process):
1. ಅಗ್ನಿಶಾಮಕ ಹುದ್ದೆಗೆ:
•SSLC ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್.
• ದೈಹಿಕ ಪ್ರಮಾಣಿತ ಪರೀಕ್ಷೆ (PST).
• ದೈಹಿಕ ಸಾಮರ್ಥ್ಯ ಪರೀಕ್ಷೆ (PFT).
• ವೈದ್ಯಕೀಯ ಪರೀಕ್ಷೆ.
• ಅಂತಿಮ ಮೆರಿಟ್ ಪಟ್ಟಿ.
2. ಠಾಣಾಧಿಕಾರಿ ಹುದ್ದೆಗೆ:
• ದೈಹಿಕ ಪ್ರಮಾಣಿತ ಪರೀಕ್ಷೆ.
• ದೈಹಿಕ ಸಾಮರ್ಥ್ಯ ಪರೀಕ್ಷೆ.
• ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ.
• ಅಂತಿಮ ಆಯ್ಕೆ ಪಟ್ಟಿ.
8. ಪ್ರಮುಖ ದಿನಾಂಕಗಳು (Important Dates):
• ಅರ್ಜಿ ಪ್ರಾರಂಭ [23-Nov-2026]
• ಅರ್ಜಿ ಕೊನೆಯ ದಿನಾಂಕ [22-Dec-2026]
9. ಅಗತ್ಯ ದಾಖಲೆಗಳು (Required Documents):
• ಆಧಾರ್ ಕಾರ್ಡ್
• SSLC ಅಂಕಪಟ್ಟಿ
• PUC / ಪದವಿ ಅಂಕಪಟ್ಟಿ
• ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)
• ಪಾಸ್‌ಪೋರ್ಟ್ ಅಳತೆಯ ಫೋಟೋ
• ಸಹಿ
• ಮೊಬೈಲ್ ಸಂಖ್ಯೆ ಮತ್ತು ಇಮೇಲ್
10. ಅರ್ಜಿ ಸಲ್ಲಿಸುವ ವಿಧಾನ (How to Apply):
• ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (ಲಿಂಕ್ ಕೆಳಗೆ ನೀಡಲಾಗಿದೆ).
• KSFES ಅಧಿಸೂಚನೆಯನ್ನು ಹುಡುಕಿ.
• ಅರ್ಹತೆಯನ್ನು ಪರಿಶೀಲಿಸಿ.
• Apply Online ಲಿಂಕ್ ಕ್ಲಿಕ್ ಮಾಡಿ.
• ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
• ದಾಖಲೆಗಳನ್ನು ಅಪ್‌ಲೋಡ್ ಮಾಡಿ.
• ಅರ್ಜಿಯನ್ನು Submit ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
11. ಪ್ರಮುಖ ಲಿಂಕ್‌ಗಳು (Important Links):
Apply link 🔗 : Click here



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ