Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಜೈಲು ಇಲಾಖೆಯ ಈ 869 ಹುದ್ದೆಗಳ ನೇಮಕಾತಿವು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿಶೇಷವಾಗಿ SSLC ಮತ್ತು Degree ಪಾಸ್ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.ಜೈಲರ್,ವಾರ್ಡನ್ ಮತ್ತು ಬೋಧಕ ಹುದ್ದೆಗಳಿಗೆ ಕರ್ನಾಟಕ ಸರ್ಕಾರ ಅರ್ಜಿ ಆಹ್ವಾನ ಮಾಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 15 2026 ರ ಒಳಗೆ ಅರ್ಜಿ ಸಲ್ಲಿಸಲು ಸಮಯ ಕೊಡಲಾಗಿದೆ. ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.ರ್ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಮತ್ತು ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಿ.
ಹುದ್ದೆಗಳ ವಿವರ(Vacancy details):
•ಜೈಲರ್ (Jailer)
•ವಾರ್ಡರ್ (Warder)
•ಬೋಧಕ (Instructor)
•ವೇತನ ಶ್ರೇಣಿ: ಮಾಸಿಕ ₹ 34,100 ರಿಂದ ₹ 1,12,900/- ವರೆಗೆ.
•ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಅಕ್ಟೋಬರ್ 2026 (ಆನ್‌ಲೈನ್ ಮೂಲಕ).
ವಿದ್ಯಾಹರ್ಥೆ(Education qualification):
•ವಾರ್ಡರ್:SSLC/ 10 ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು
•ಜೈಲರ್:ಪದವಿ (Degree)
•ಬೋಧಕ: ಸಂಬಂದಂದಿತ ವಿಷಯದಲ್ಲಿ ಪದವಿ(check notification)
ವಯೋಮಿತಿ (Age Information):
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಪೂರೈಸಿರಬೇಕು
•ಸಾಮಾನ್ಯವಾಗಿ (GM): ಗರಿಷ್ಠ 31 ವರ್ಷಗಳು
•SC/ST,OBC: ಗರಿಷ್ಠ 33 ವರ್ಷಗಳು
•ಮಾಜಿ ಸೈನಿಕ: 3 ವರ್ಷದ ರಿಯಾಯಿತಿ ಇರುತ್ತದೆ
ಆಯ್ಕೆ ಪ್ರಕ್ರಿಯೆ:
1. ಲಿಖಿತ ಪರೀಕ್ಷೆ
2. ದೈಹಿಕ ಪರೀಕ್ಷೆ
3. ದಾಖಲೆ ಪರಿಶೀಲನೆ
•ಕೆಲವು ಹುದ್ದೆಗಳಿಗೆ ಮಾತ್ರ
ದೈಕಾರಹತೆ:
•ಪುರುಷ ಅಭ್ಯರ್ಥಿಗಳಿಗೆ: ಕನಿಷ್ಠ ಎತ್ತರ 168 ಸೆಂ.ಮೀ. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ), ಕನಿಷ್ಠ ವಿಸ್ತರಣೆ 5 ಸೆಂ.ಮೀ.
•ಮಹಿಳಾ, ತೃತೀಯ ಲಿಂಗಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಕನಿಷ್ಠ ಎತ್ತರ 157 ಸೆಂ.ಮೀ. ಕನಿಷ್ಠ ತೂಕ 46 ಕೆ.ಜಿ.
•ಪುರುಷರಿಗೆ: 100 ಮೀ. ಓಟ (15 ಸೆಕೆಂಡ್), ಎತ್ತರ ಜಿಗಿತ (1.20 ಮೀ), ಉದ್ದ ಜಿಗಿತ (3.80 ಮೀ), ಗುಂಡು ಎಸೆತ – 7.26 ಕೆಜಿ (5.60 ಮೀ), 800 ಮೀ. ಓಟ (2 ನಿಮಿಷ 50 ಸೆಕೆಂಡ್).
•ಮಹಿಳೆಯರಿಗೆ / ಮಾಜಿ ಸೈನಿಕರಿಗೆ: 100 ಮೀ. ಓಟ (18.5 ಸೆಕೆಂಡ್), ಎತ್ತರ ಜಿಗಿತ (0.90 ಮೀ), ಉದ್ದ ಜಿಗಿತ (2.50 ಮೀ), ಗುಂಡು ಎಸೆತ – 3.63 ಕೆಜಿ (3.75 ಮೀ), 200 ಮೀ. ಓಟ (40 ಸೆಕೆಂಡ್).
•ಮೇಲ್ಕಂಡ 5 ರಲ್ಲಿ 3 ಅರ್ಹತೆ ಪಡೆಯಬೇಕು.
ಅರ್ಜಿ ಶುಲ್ಕ:
ಸಾಮಾನ್ಯ (GM) , OBC (2A, 2B, 3A, 3B) ಅಭ್ಯರ್ಥಿಗಳಿಗೆ: ₹ 750/-
SC, ST, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ₹ 500/-
ಆಯ್ಕೆ ಪ್ರಕ್ರಿಯೆ:
•ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ
•ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ
•ದೈಹಿಕ ಪರೀಕ್ಷೆ
•ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ:
•ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: cetonline.karnataka.gov.in/kea.
•ಮುಖಪುಟದಲ್ಲಿರುವ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡರ್ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ.
•ಮೊದಲು ರಿಜಿಸ್ಟ್ರೇಷನ್ ಮಾಡಿ
•ನಿಮ್ಮ ವೈಯಕ್ತಿಕ, ಶೈಕ್ಷಣಿಕ, ಮೀಸಲಾತಿ ಹಾಗೂ ಸಂವಹನ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
•ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (50-200 KB) ಮತ್ತು ಕಪ್ಪು ಇಂಕ್ ಸಹಿಯನ್ನು (50-70 KB) ಸ್ಕ್ಯಾನ್ ಮಾಡಿ •ಅಪ್‌ಲೋಡ್ ಮಾಡಿ. PDF+ 1
ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಪಾವತಿಸಿ



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ