karnataka forest department recruitment 2026
karnataka forest department recruitment 2026|ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 - Apply online
![]() |
ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರದ ಕಡೆಯಿಂದ ಸಿಹಿಸುದ್ದಿ. ಕರ್ನಾಟಕ ಅರಣ್ಯ ಇಲಾಖೆ ಇಂದ ಸುಮಾರು 450 ಬೀಟ್ ಫಾರೆಸ್ಟರ್ group- C ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಯಾವುದೇ ಪದವಿ ಪೂರ್ವ (PUC) ಮುಗಿಸಿದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನೀವೇನಾದರೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯೋಚಿಸುತಿದರೆ ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಸರಿಯಾಗಿ ಗಮನಿಸಿ ಮತ್ತು ಅರ್ಜಿ ಸಲ್ಲಿಸಿ.
1. ನೇಮಕಾತಿಯ ಪ್ರಮುಖ ವಿವರಗಳು (Overview):
ವಿವರ ಮಾಹಿತಿ
• ಸಂಸ್ಥೆಯ ಹೆಸರು [ಕರ್ನಾಟಕ ಅರಣ್ಯ ಇಲಾಖೆ]
• ಹುದ್ದೆಗಳ ಹೆಸರು [ಬೀಟ್ ಫಾರೆಸ್ಟರ್]
• ಒಟ್ಟು ಹುದ್ದೆಗಳು [450 ಹುದ್ದೆಗಳು]
• ಉದ್ಯೋಗ ಸ್ಥಳ: ಕರ್ನಾಟಕ
• ಅರ್ಜಿ ವಿಧಾನ Online
• ಉದ್ಯೋಗ ಪ್ರಕಾರ ಸರ್ಕಾರಿ ಉದ್ಯೋಗ
2. ಹುದ್ದೆಗಳ ವಿವರ (Vacancy Details):
ಕರ್ನಾಟಕ ಅರಣ್ಯ ಇಲಾಖೆ ಇಂದ ಸುಮಾರು 450 ಬೀಟ್ ಫಾರೆಸ್ಟರ್ group- C ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
3. ವಿದ್ಯಾರ್ಹತೆ (Educational Qualification):
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಪದವಿ ಪೂರ್ವ (PUC) ಯನ್ನು ಮುಗಿಸಿರಬೇಕು.
4.ವಯೋಮಿತಿ (Age Limit):
• ಕನಿಷ್ಠ ವಯಸ್ಸು: [18 ವರ್ಷ]
• ಗರಿಷ್ಠ ವಯಸ್ಸು: [32 ವರ್ಷ]
• SC/ST ಅಭ್ಯರ್ಥಿಗಳಿಗೆ - 5 ವರ್ಷಗಳು
• 2A,2B,3A,3B ಅಭ್ಯರ್ಥಿಗಳಿಗೆ - 3 ವರ್ಷ
• ex-servicemen ಗಳಿಗೆ - 10 ವರ್ಷ ವಯೋಮಿತಿ ಸಡಿಲಿಕೆ ಇರುವುದು.
5. ವೇತನ (Salary Details):
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು ₹[27,500/-] ರಿಂದ ₹[76,100/-] ವರೆಗೆ ವೇತನ ನೀಡಲಾಗುತ್ತದೆ.
6. ಅರ್ಜಿ ಶುಲ್ಕ (Application Fees):
• GM,2A,2B,3A,3B - ₹750/-
• SC/ST ಅಭ್ಯರ್ಥಿಗಳಿಗೆ - ₹500/-
• ex-servicemen - ₹250/-
7. ಆಯ್ಕೆ ಪ್ರಕ್ರಿಯೆ (Selection Process):
• ದೈಹಿಕ ದಕ್ಷತೆ ಪರೀಕ್ಷೆ
• ದೈಹಿಕ ಸಹಿಷ್ಣುತೆ ಪರೀಕ್ಷೆ
• ಲಿಖಿತ ಪರೀಕ್ಷೆ
8. ಪ್ರಮುಖ ದಿನಾಂಕಗಳು (Important Dates):
ವಿವರ ದಿನಾಂಕ
• ಅರ್ಜಿ ಪ್ರಾರಂಭ [23-Nov-2026]
• ಅರ್ಜಿ ಕೊನೆಯ ದಿನಾಂಕ [22-Dec-2026]
9. ಅಗತ್ಯ ದಾಖಲೆಗಳು (Required Documents):
• ಆಧಾರ್ ಕಾರ್ಡ್
• SSLC ಅಂಕಪಟ್ಟಿ
• PUC / ಪದವಿ ಅಂಕಪಟ್ಟಿ
• ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)
• ಪಾಸ್‌ಪೋರ್ಟ್ ಅಳತೆಯ ಫೋಟೋ
• ಸಹಿ
• ಮೊಬೈಲ್ ಸಂಖ್ಯೆ ಮತ್ತು ಇಮೇಲ್
10. ಅರ್ಜಿ ಸಲ್ಲಿಸುವ ವಿಧಾನ (How to Apply):
• ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. (Link ಕೆಳಗೆ ನೀಡಲಾಗಿದೆ)
• beat forester recruitment 2026 ಅಧಿಸೂಚನೆಯನ್ನು ಹುಡುಕಿ.
• ಅರ್ಹತೆಯನ್ನು ಪರಿಶೀಲಿಸಿ.
• Apply Online ಲಿಂಕ್ ಕ್ಲಿಕ್ ಮಾಡಿ.
• ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
• ದಾಖಲೆಗಳನ್ನು ಅಪ್‌ಲೋಡ್ ಮಾಡಿ.
• ಅರ್ಜಿ ಶುಲ್ಕವನ್ನು ಪಾವತಿಸಿ ನಂತರ
• ಅರ್ಜಿಯನ್ನು Submit ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
11. ಪ್ರಮುಖ ಲಿಂಕ್‌ಗಳು (Important Links):
• ಅಧಿಕೃತ ಅಧಿಸೂಚನೆ: Notification
• ಆನ್‌ಲೈನ್ ಅರ್ಜಿ: Apply link 🔗



Tq for information bro
ಪ್ರತ್ಯುತ್ತರಅಳಿಸಿ