ಮೈಸೂರು ಮಹಾನಗರ ಪಾಲಿಕೆ ನೇಮಕಾತಿ|Mysore City Corporation Recruitment 2026

 

ಮೈಸೂರು ಉದ್ಯೋಗ ಆಕಾಂಕ್ಷಿಗಳಿಗೆ ಪ್ರಮುಖ ಮಾಹಿತಿ ಮೈಸೂರು ಮಹಾನಗರ ಪಾಲಿಕೆ ನೇಮಕಾತಿ 2026 ಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಒಟ್ಟು 116 UGD helper ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 10. 2026 ರಿಂದ ಅಕ್ಟೋಬರ್ 9 20 206ರ ಸಂಜೆ 5:30 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.


ಉದ್ದಯ ವಿವರಗಳು: 

• ಸಂಸ್ಥೆಯ ಹೆಸರು - ಮೈಸೂರು ಮಹಾನಗರ ಪಾಲಿಕೆ 

• ಹುದ್ದೆಯ ಹೆಸರು - ಯುಜಿಡಿ ಸಹಾಯಕ (UGD Assistent)

• ಒಟ್ಟು ಹುದ್ದೆಗಳು - 116

• ಉದ್ಯೋಗ ಸ್ಥಳ - ಮೈಸೂರು,ಕರ್ನಾಟಕ


ಅರ್ಹತೆ (Eligibility):

• ಕನ್ನಡ ಮಾತನಾಡಲು ಬರಬೇಕು. 

• ಮೈಸೂರು ಮಹಾನಗರ ಪಾಲಿಕೆ ಎಲ್ಲಿ ಕೆಲಸ ಮಾಡುತ್ತಿರಬೇಕು. 

• ಸುಮಾರು ಎರಡು ವರ್ಷಗಳ ಎಕ್ಸ್ಪೀರಿಯನ್ಸ್ ಹೊಂದಿರಬೇಕು. 


ವಯೋಮಿತಿ:

UGD Assistent ಹುದ್ದೆಗೆ ಅರ್ಜಿ ಸಲ್ಲಿಸಲು:

ಕನಿಷ್ಠ - 18 

ಗರಿಷ್ಠ - 55


 ವೇತನ:

UGD Assistent ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ:

₹27,000 - ₹46,675

ವರೆಗೆ ವೇತನ ನೀಡಲಾಗುತ್ತದೆ. 


ಆಯ್ಕೆ ವಿಧಾನ: 

UGD Assistent ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಅರ್ಹ ಸೇವ ವರ್ಗದಲ್ಲಿ ಅಭ್ಯರ್ಥಿಯು ಸಲ್ಲಿಸಿರುವ ನಿರಂತರ ಸೇವೆಯ ಅವಧಿಯ ಮೂಲಕ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇಲ್ಲದೆ ನೇರ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ದಿನಾಂಕಗಳು:

• ಅರ್ಜಿ ಪ್ರಾರಂಭ - 8/09/2026

• ಅರ್ಜಿ ಸಲ್ಲಿಸಲು ಕೊನೆ ದಿನಾಂಕ - 10/09/2026


ಅಗತ್ಯ ದಾಖಲೆಗಳು: 

1.ಭರ್ತಿ ಮಾಡಿದ ಅರ್ಜಿ ನಮೂನೆ

2.ಇತ್ತೀಚಿನ ಪಾಸ್‌ಪೋರ್ಟ್ 3.ಗಾತ್ರದ ಫೋಟೋ

4.ವಯಸ್ಸಿನ ದಾಖಲೆ

5.ಸೇವಾ ಅವಧಿಗೆ ಸಂಬಂಧಿಸಿದ ದಾಖಲೆ

6.ESI ದಾಖಲೆ

7.PF ದಾಖಲೆ

8.ಮೀಸಲಾತಿ ಅನ್ವಯಿಸಿದರೆ 9.ಸಂಬಂಧಿತ ಪ್ರಮಾಣಪತ್ರ

10.ಇತರೆ ಅಗತ್ಯ ಪ್ರಮಾಣಪತ್ರಗಳು


ಅರ್ಜಿ ಸಲ್ಲಿಸುವ ಹಂತಗಳು:

1.ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

2.ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

3.ಆಧಾರ್ ಕಾರ್ಡ್, ವಯಸ್ಸಿನ ಪುರಾವೆ, ಶೈಕ್ಷಣಿಕ ದಾಖಲೆ, ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಛಾಯಾಚಿತ್ರ ಹಾಗೂ ಅನುಭವದ ಪ್ರಮಾಣಪತ್ರಗಳ (ಇದ್ದರೆ) ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ಲಗತ್ತಿಸಿ.

4.ಭರ್ತಿ ಮಾಡಿದ ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋ

ಸ್ಟ್ ಅಥವಾ ನೇರವಾಗಿ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು