ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ ನೇಮಕಾತಿ 2026 | CPRI Recruitment 2026
ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ Central Power research institute (CPRI) ಕಡೆಯಿಂದ ಬರೋಬ್ಬರಿ 110 ಹುದ್ದೆಗಳಿಗೆ ಅರ್ಜಿ ಆಹ್ವಾನ ಕರೆಯಲಾಗಿದೆ. ಈ ಸಂಸ್ಥೆಯು ಪ್ರಮುಖ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾಗಿದ್ದು ವಿದ್ಯುತ್ ಉತ್ಪಾದನೆ ವಿತರಣೆ ವಿದ್ಯುತ್ ಉಪಕರಣಗಳ ಸಂಶೋಧನೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸಕ್ತ ಅಭ್ಯರ್ಥಿಗಳು 12 ಅಕ್ಟೋಬರ್ 2026 ರ ಒಳಗೆ ಅರ್ಜಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನಿಸಿ ಓದಿ ಮತ್ತು ಒಮ್ಮೆ ಅಧಿಸೂಚನೆಯ ಪಿಡಿಎಫ್ ಅನ್ನು ಓದಿ.
ಉದ್ದಯ ವಿವರ:
• ಸಂಸ್ಥೆಯ ಹೆಸರು: ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ
• ಒಟ್ಟು ಹುದ್ದೆಗಳು: 110
• ಹುದ್ದೆಯ ಹೆಸರು: MTS, ಇಂಜಿನಿಯರಿಂಗ್ ಅಧಿಕಾರಿ
• ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಹತೆ( Eligibility ):
• Engineering ಹುದ್ದೆಗಳು: BE / B.Tech
• Assistent/ Technician: Diploma/ITI/Degree
• MTS: 10 ನೇ ತರಗತಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ
• ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ಇದೆ.
ವೇತನ (Salary):
• 20,000 ದಿಂದ 57,000+ ವೇತನ ನೀಡಲಾಗುತ್ತದೆ.
• ಹುದ್ದೆಗಳ ಆದರದ ಮೇಲೆ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ (selection process):
1. ಲಿಖಿತ ಪರೀಕ್ಷೆ (Written test)
2. ಸಂದರ್ಶನ(Interview)
3. ಡಾಕ್ಯುಮೆಂಟ್ ಪರಿಶೀಲನೆ (Documents Verification)
ಅರ್ಜಿ ಶುಲ್ಕ(Application fees):
• CPRI ಹುಗ್ಗೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ವಿಧಾನ (How to Apply):
1.ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
2. ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿ ಮಾಡಿ.
3. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
4. ಕೊನೆಯ ದಿನಾಂಕವಾದ ಸೆಪ್ಟೆಂಬರ್ 30, 2026 ರೊಳಗೆ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
5. ಭರ್ತಿ ಮಾಡಿದ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು (Acknowledgment Number) ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿಡ ಮರೆಯದಿರಿ.
ಮುಖ್ಯ ದಿನಾಂಕ (Important dates):
• ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 19-sep-2026
• ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-sep-2026
Apply 👇



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ