canara bank apprentice recruitment 2026 |
ಭಾರತದ ಪ್ರಮುಖ ಸಾರ್ವಜನಿ ಬ್ಯಾಂಕ್ ನಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಲ್ಲಿ ಬರೋಬ್ಬರಿ 3500 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ನೀವು ಅಥವಾ ನಿಮ್ಮ ಸ್ನೇಹಿತರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿದ್ದಲ್ಲಿ ಅಥವಾ ಉದ್ಯೋಗ ಪಡೆಯಲು ಬಯಸುವ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದು ಸುವರ್ಣ ಅವಕಾಶ. ಅಪರಂಟಿ ಶಿಪ್ ತರಬೇತಿಯ ಅವಧಿ 12 ತಿಂಗಳು ಆಗಿದ್ದು. ಕರ್ನಾಟಕದಲ್ಲಿ ಒಟ್ಟು 581 ತರಬೇತಿ ಹುದ್ದೆಗಳು ಲಭ್ಯವಿದೆ. ಅಭ್ಯರ್ಥಿಗಳು ಅಕ್ಟೋಬರ್ ಒಂದು 2026 ರಿಂದ ಅಕ್ಟೋಬರ್ 17 20206 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆನರಾ ಬ್ಯಾಂಕ್ ನ ಹುದ್ದೆಯಾ ಹೆಚ್ಚಿನ ಮಾಹಿತಿ ಕೆಳಗೆ ನೀಡಲಾಗಿದೆ.
ಶೈಕ್ಷಣಿಕ ಅರ್ಹತೆ (Education qualification):
• ಅರ್ಹತಾ ವಿದ್ಯಾಸಂಸ್ಥೆಯಿಂದ ಅಥವಾ ಮಾನ್ಯ ಪಡೆದ ವಿದ್ಯಾಸಂಸ್ಥೆಯಿಂದ ಯಾವುದೇ ಪದವಿ ಪಡೆದಿರಬೇಕು.
• ಅಭ್ಯರ್ಥಿಗಳು ತಮ್ಮ ಪದವಿಯನ್ನು ದಿನಾಂಕ 01.01.2023 ರಿಂದ 01.09.2026 ರಾ ನಡುವೆ ಮುಗಿಸಿರಬೇಕು.
• ಇಲ್ಲವಾದಲ್ಲಿ ನೀವು ಅರ್ಹರಾಗಿರುವುದಿಲ್ಲ.
ವಯೋಮಿತಿ ಸಡಿಲಿಕೆ (Age relaxation):
• ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ(Min) 20 ವರ್ಷ ಮತ್ತು ಗರಿಷ್ಠ(Max) 28 ವರ್ಷ ಆಗಿರಬೇಕು
• SC/ST : 5 years
• OBC : 3 years
• Persons with Disability : 10 years
ವೇತನೆ (Salary):
• ನೀವು ಅಪರೆಂಟಿಶಿಪ್ ಗೆ ಸೇರುವುದರಿಂದ ನಿಮಗೆ 16,650/- ರೂ ಸಹಾಯಧನ ನೀಡಲಾಗುತ್ತದೆ.ಇದರಲ್ಲಿ ಕೆನರಾ ಬ್ಯಾಂಕ್ 10,500/- ಮತ್ತು DBT ಮೂಲಕ ಸರ್ಕಾರಿ ಪಾಲು 6,150/- ನೀಡಲಾಗುತ್ತದೆ.
ಅರ್ಜಿ ಶುಲ್ಕ(Application fees):
• SC/ST/PwBD : ಯಾವುದೇ ರೀತಿಯ ಶುಲ್ಕ ಇರುವುದಿಲ್ಲ
• ಮಿಕ್ಕ ಎಲ್ಲ ಅಭ್ಯರ್ಥಿಗಳು : ರೂ 500/- ಪಾವತಿಸಬೇಕು
ಆಯ್ಕೆ ವಿಧಾನ (Selection process):
• ಅಭ್ಯರ್ಥಿಗಳು 12ನೇ ತರಗತಿ ಅಥವಾ ಡಿಪ್ಲೋಮಾ ದಲ್ಲಿ ಪಡೆದ ಅಂಕಗಳ ಶೇಕಡದ ಆಧಾರದ ಮೇಲೆ ಮೆರಿಟ್ ಆಯ್ಕೆ ಮಾಡಲಾಗುತ್ತದೆ (ಶೇಕಡ 60% ಇರಬೇಕು SC/ST/PwBD 55% )
• Document verification
• medical fitness
ದಿನಾಂಕ (Dates 🗓️):
• ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01 ಅಕ್ಟೋಬರ್ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಅಕ್ಟೋಬರ್ 2026
ಅರ್ಜಿ
ಅರ್ಗಿಸಲ್ಲಿಸುವ ವಿಧಾನ(How to Apply):
1.ಕೆನರಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: www.canarabank.bank.in.
2.‘Careers’ > ‘Recruitment’ next ‘Engagement of Graduate Apprentices’ ಕ್ಲಿಕ್ ಮಾಡಿ.
3.‘Click here for New Registration’ ಲಾಗಿನ್ ಆಗಿ.
4. ನಿಮ್ಮ NATS ಎನ್ರೋಲ್ಮೆಂಟ್ ಐಡಿಯನ್ನು ನಮೂದಿಸಿ, ರಾಜ್ಯ ಮತ್ತು ಜಿಲ್ಲೆಗಳ ಆದ್ಯತೆಯನ್ನು (Preferences) ನೀಡಿ.
5. ಇತ್ತೀಚಿನ ಭಾವಚಿತ್ರ (20-50 KB), ಸಹಿ (10-20 KB), ಎಡಗೈ ಹೆಬ್ಬೆರಳ ಗುರುತು (20-50 KB) ಮತ್ತು ಸ್ವ-ಘೋಷಣಾ ಪತ್ರವನ್ನು (Hand-written declaration: 50-100 KB) ಅಪ್ಲೋಡ್ ಮಾಡಿ.
6.ಅರ್ಜಿಯನ್ನು ‘Submit’ ಮಾಡಿ.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ