BSF Recruitment 2026: 1,167 SI ಹುದ್ದೆಗಳ ನೇಮಕಾತಿ | ಅರ್ಹತೆ, ವೇತನ, ಅರ್ಜಿ

 

BSF Recruitment 2026 1167 Sub Inspector Vacancy Notification

ಭಾರತದ ಗಡಿ ಭದ್ರತಾ ಪಡೆ (Border Security Force BSF) ಕಡೆಯಿಂದ ಭರ್ಜರಿ ಉದ್ಯೋಗಾವಕಾಶ. ಸುಮಾರು 1,167 ವಿವಿಧ ಹುಗ್ಗೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಭದ್ರತಾ ಪಡೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಯುವಕ-ಯುವತಿಯರು ಕೆಳಗೆ ನೀಡಲಾದ ಹುದ್ದೆಗಳ ವಿವರವನ್ನು ಸರಿಯಾಗಿ ಗಮನಿಸಿ ಅರ್ಜಿ ಸಲ್ಲಿಸಿ. ಗಮನಿಸಿ: ಈ ಹುದ್ದೆಗಳಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.ಕೇವಲ ಇಲಾಖೆಯಲ್ಲಿರುವ ಅರ್ಹ ಸಿಬ್ಬಂದಿಗೆ ನಡೆಸುವ Limited Departmental Competitive Examination (LDCE) ಮೂಲಕ ನಡೆಯುವ ಆಯ್ಕೆಯಾಗಿದೆ.


1. ನೇಮಕಾತಿಯ ಪ್ರಮುಖ ವಿವರಗಳು (Overview):

ವಿವರ ಮಾಹಿತಿ

• ಸಂಸ್ಥೆಯ ಹೆಸರು [Border Security Force(BSF)]

• ಹುದ್ದೆಗಳ ಹೆಸರು [Sub Inspector]

• ಒಟ್ಟು ಹುದ್ದೆಗಳು [1,167]

• ಉದ್ಯೋಗ ಸ್ಥಳ: ಭಾರತ

• ಅರ್ಜಿ ವಿಧಾನ Online 

• ಉದ್ಯೋಗ ಪ್ರಕಾರ ಸರ್ಕಾರಿ ಉದ್ಯೋಗ



2. ಹುದ್ದೆಗಳ ವಿವರ (Vacancy Details):

• BSF - 235 ಹುದ್ದೆಗಳು

• CPRF - 377 ಹುದ್ದೆಗಳು 

• SSB - 125 ಹುದ್ದೆಗಳು 

• ITBP - 430 ಹುದ್ದೆಗಳು 

ಒಟ್ಟು - 1,167 ಹುದ್ದೆಗಳು


3. ವಿದ್ಯಾರ್ಹತೆ (Educational Qualification):

ಅಭ್ಯರ್ಥಿಗಳು ಮಾನ್ಯಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಅಗತ್ಯ ಸೇವಾ ಅನುಭವ ಸೇರಿದಂತೆ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರಬೇಕು. 


4. ವಯೋಮಿತಿ (Age Limit):

• ಕನಿಷ್ಠ ವಯಸ್ಸು: [18 ವರ್ಷ]

• ಗರಿಷ್ಠ ವಯಸ್ಸು: [35 ವರ್ಷ]

SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುವುದು.



5. ವೇತನ (Salary Details):

ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಪ್ರತಿ ತಿಂಗಳು ₹[35,400/-] ರಿಂದ ₹[1,12,400/-] ವರೆಗೆ ವೇತನ ನೀಡಲಾಗುತ್ತದೆ.


6. ಅರ್ಜಿ ಶುಲ್ಕ (Application Fees):

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಎಲ್ಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.


7. ಆಯ್ಕೆ ಪ್ರಕ್ರಿಯೆ (Selection Process):

ಈ ನೇಮಕಾತಿಗೆ ಕೆಳಗಿರುವ ಇಲಾಖೆಯಲ್ಲಿರುವ ಅರ್ಹ ಸಿಬ್ಬಂದಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

• ಕಾನ್ಸ್‌ಟೇಬಲ್ (GD)

• ಕಾನ್ಸ್‌ಟೇಬಲ್ (Tradesman)

• ಹೆಡ್ ಕಾನ್ಸ್‌ಟೇಬಲ್ (GD)

• ASI (GD)


8. ಪ್ರಮುಖ ದಿನಾಂಕಗಳು (Important Dates):

ವಿವರ ದಿನಾಂಕ

• ಅಧಿಸೂಚನೆ ಪ್ರಕಟಣೆ [10-Nov-2026]

• ಅರ್ಜಿ ಪ್ರಾರಂಭ [12-Nov-2026]

• ಅರ್ಜಿ ಕೊನೆಯ ದಿನಾಂಕ [31-Dec-2026]


9. ಅಗತ್ಯ ದಾಖಲೆಗಳು (Required Documents):

• ಆಧಾರ್ ಕಾರ್ಡ್

• SSLC ಅಂಕಪಟ್ಟಿ

• PUC / ಪದವಿ ಅಂಕಪಟ್ಟಿ

• ಸೇವಾ ದಾಖಲೆಗಳು

• ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸಿದರೆ)

• ಪಾಸ್‌ಪೋರ್ಟ್ ಅಳತೆಯ ಫೋಟೋ

• ಸಹಿ

• ಮೊಬೈಲ್ ಸಂಖ್ಯೆ ಮತ್ತು ಇಮೇಲ್


10. ಅರ್ಜಿ ಸಲ್ಲಿಸುವ ವಿಧಾನ (How to Apply):

• BSF ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

• BSF SI LDCE Recruitment 2026 ಅಧಿಸೂಚನೆಯನ್ನು ಹುಡುಕಿ.

• ಅರ್ಹತೆಯನ್ನು ಪರಿಶೀಲಿಸಿ.

• Apply Online ಲಿಂಕ್ ಕ್ಲಿಕ್ ಮಾಡಿ.

• ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

• ದಾಖಲೆಗಳನ್ನು ಅಪ್‌ಲೋಡ್ ಮಾಡಿ.

• ಅರ್ಜಿಯನ್ನು Submit ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.


11. ಪ್ರಮುಖ ಲಿಂಕ್‌ಗಳು (Important Links):

• ಅಧಿಕೃತ ಅಧಿಸೂಚನೆ: Click here

• ಆನ್‌ಲೈನ್ ಅರ್ಜಿ: Click here


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು