IBPS RRB Recruitment 2026 Karnataka – ಅರ್ಜಿ,ಅರ್ಹತೆ,ಕೊನೆ ದಿನಾಂಕ.

 IBPS RRB Recruitment 2026: ಕರ್ನಾಟಕದಲ್ಲಿ ಬೃಹತ್ 13,706 ಹುದ್ದೆಗಳ ನೇಮಕಾತಿ.



IBPS RRB ಕಡೆಯಿಂದ CRP RRBs-XV 2026 ರ ಬರೋಬರಿ 13,706 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ನಿಮಗೇನಾದರೂ ಆಸಕ್ತಿಯಿದ್ದರೆ ಕೆಳಗೆ ಇದರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಆಸಕ್ತಿ ಹುಳ್ಳ ಅಭ್ಯರ್ಥಿಗಳು ಸೆಪ್ಟೆಂಬರ್ 1, 2026 ರಿಂದ ಸೆಪ್ಟೆಂಬರ್ 21, 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.


IBPS RRB ಯಲ್ಲಿ ಇರುವ ಹುದ್ದೆಗಳು:

• Office Assistant 

• Office Sacle-1

• Office Sacle-2

• Office Sacle-3


IBPS ಹುದ್ದೆಯ ಪ್ರಮುಖ ಮಾಹಿತಿ:

• ನೇಮಕಾತಿ ಸಂಸ್ಥೆ IPBS(Institute of Banking Personnel Selection)

• ನೇಮಕಾತಿ CRP RRBs-XV 

• ಒಟ್ಟು ಹುದ್ದೆಗಳು 13,706

• ಅರ್ಜಿ ಪ್ರಾರಂಭ 1, ಸೆಪ್ಟೆಂಬರ್,2026

• ಅರ್ಜಿ ಕೊನೆ ದಿನಾಂಕ 21, ಸೆಪ್ಟೆಂಬರ್,2026


ಶೈಕ್ಷಣಿಕ ಅರ್ಹತೆ (Education & Eligibility):


• Office Assistant ಮತ್ತು Officer Scale-I ಹುದ್ದೆಗಳಿಗೆ ಸಾಮಾನ್ಯವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

• Officer Scale-II ಮತ್ತು Scale-III ಹುದ್ದೆಗಳಿಗೆ ಹುದ್ದೆಗೆ ಅನುಗುಣವಾಗಿ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರಬೇಕು.


ವಯೋಮಿತಿ ಸಡಿಲಿಕೆ: 


• GM(General Merit) - 40 years.

• OBC - 3 Years 

• SC/ST - 5 Years 

• PwBD - 10 years


ಅರ್ಜಿ ಶುಲ್ಕ:

• SC/ST/PWBD/ESM/DESM - ರೂ.175/-

• ಇತರ ಎಲ್ಲ ಅಭ್ಯರ್ಥಿಗಳಿಗೆ - ರೂ.850/-

• ಪಾವತಿ ವಿಧಾನ - online 

1.ಮೊದಲು IBPS ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.

2.ಮುಖಪುಟದಲ್ಲಿರುವ RRB ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

3.ಕೇಳಲಾದ ವಿವರಗಳನ್ನು ನೀಡಿ ನೋಂದಣಿ (Registration) ಪೂರ್ಣಗೊಳಿಸಿ.

4.ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ.

5.ಕೊನೆಯದಾಗಿ ನಿಮ್ಮ ವರ್ಗಕ್ಕೆ ತಕ್ಕಂತೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ.

6.ಸಲ್ಲಿಸಿದ ಬಳಿಕ ಅದರ ಪ್ರಿಂಟ್ಔಟ್ ತೆಗೆದುಕೊಳ್ಳಿ.q


  Official Notification 👇 

https://drive.google.com/file/d/1r85vhw6_JClPXSV9lInFoSicenp54jk3/view?usp=drivesdk

       Apply link 🔗 👇

https://ibpsreg.ibps.in/rrboaxvaug26/

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು